S. Janaki – Devara Aata Lyrics

ದೇವರ ಆಟ
ಬಲ್ಲವರಾರು
ಆತನ ಎದುರು
ನಿಲ್ಲುವರಾರು
ಕೇಳದೆ ಸುಕವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ದೇವರ ಆಟ
ಬಲ್ಲವರಾರು
ಆತನ ಎದುರು
ನಿಲ್ಲುವರಾರು
ಕೇಳದೆ ಸುಕವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ದೇವರ ಆಟ
ಬಲ್ಲವರಾರು
ಆತನ ಎದುರು
ನಿಲ್ಲುವರಾರು

ಹೊಸ ಹೊಸ ರಾಗ
ಅನುದಿನ ಮೂಡಿ
ವಿದ ವಿದ ಭಾವ
ಜೊತೆಯಲಿ ಕೂಡಿ
ಸಂತಸ ಒಮ್ಮಿ
ವೇದನೆಯೊಮ್ಮಿ
ನೋವಲಿ ಹೃದಯ
ಹಿಂಡುವುದೊಮ್ಮೆ
ಬಾಳಿನ ಈ ಹಾಡಿನ ರೀತಿ
ಬಾಳಿನ ಈ ಹಾಡಿನ ರೀತಿ
ಯಾರು ಇಂದು ಬಲ್ಲವರು

ದೇವರ ಆಟ
ಬಲ್ಲವರಾರು
ಆತನ ಎದುರು
ನಿಲ್ಲುವರಾರು

ಕಾನನ ಬರಲಿ
ಕೊರತೆಯೆ ಇರಲಿ
ಓಡುವ ನದಿಯು
ಸಾಗುವ ಹಾಗೆ

ಹೂ ಬನವಿರಲಿ
ಮರುಭೂಮಿ ಬರಲಿ
ನಿನ್ನದೆ ಗಾಳಿ
ಬೀಸುವ ಹಾಗೆ
ನಿಲ್ಲದ ಈ ಪಯಣದ ಗುರಿಯ
ನಿಲ್ಲದ ಈ ಪಯಣದ ಗುರಿಯ
ಯಾರು ಇಂದು ಕಂಡವರು

ದೇವರ ಆಟ
ಬಲ್ಲವರಾರು
ಆತನ ಎದುರು
ನಿಲ್ಲುವರಾರು
ಕೇಳದೆ ಸುಕವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ದೇವರ ಆಟ
ಬಲ್ಲವರಾರು
ಆತನ ಎದುರು
ನಿಲ್ಲುವರಾರು

Comments (0)